Trending Feed
12 posts loaded

A young man who went on a theft spree and was caught by the police! A thief who stole silver jewelry and hid it next to the house!

Worked for 18 days, looted gold worth ₹18 crore | ಕೆಲಸಕ್ಕೆ ಸೇರಿ 18 ದಿನ 18 ಕೋಟಿ ಚಿನ್ನ ಲೂಟಿ! | ಬೆಂಗಳೂರಿನ ಯಮಲೂರಿನಲ್ಲಿ ಬಿಲ್ಡರ್ ಶಿವಕುಮಾರ್ ಅನ್ನೋರ ಮನೆಗೆ ನೇಪಾಳಿ ದಂಪತಿ ಕನ್ನ ಹಾಕಿದ್ದಾರೆ. ಯಾsರೂ ಇಲ್ಲದೆ ವೇಳೆ 18 ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರ, ಬೆಳ್ಳಿ, 11 ಲಕ್ಷ ರೂ. ನಗದು ಕದ್ದೊಯ್ದಿದ್ದಾರೆ. 18 ದಿನದ ಹಿಂದೆ ಕೆಲಸಕ್ಕೆ ಸೇರಿದ್ದ ನೇಪಾಳದ ಕಮಲಾ, ದಿನೇಶ್ ದಂಪತಿ ಪ್ಲಾನ್ ಮಾಡಿ ಮನೆ ದೋಚಿದ್ದಾರೆ. ಈ ಹಿಂದೆ ಮಾಯಾ & ವಿಕಾಸ್ ದಂಪತಿ ಇದೇ ಮನೆಯಲ್ಲಿ ಕೆಲಸ ಮಾಡ್ತಿದ್ರು. ಆದ್ರೆ ದಿಢೀರ್ ಕೆಲಸ ಬಿಟ್ಟಿದ್ದ ವಿಕಾಸ್ ದಂಪತಿ, ಕಮಲಾ ಮತ್ತು ದಿನೇಶ್ ಅವ್ರನ್ನ ಕೆಲಸಕ್ಕೆ ಸೇರಿಸಿದ್ರು. ಹೀಗಾಗಿ ವಿಕಾಸ್ ದಂಪತಿ ಸಂಚು ರೂಪಿಸಿ ದಿನೇಶ್ ದಂಪತಿ ಮೂಲಕ ಮನೆ ದೋಚಿಸಿದ್ದಾರೆ ಎನ್ನಲಾಗ್ತಿದೆ. ದಿನೇಶ್ ದಂಪತಿ ಐವರನ್ನ ಕರೆಸಿಕೊಂಡು ಲಾಕರ್ ಒಡೆದು ಬೆಲೆ ಬಾಳುವ ವಸ್ತು ಜೊತೆ ಪರಾರಿ ಆಗಿದ್ದಾರೆ. ಸದ್ಯ ಪೊಲೀಸ್ರು ಓರ್ವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದು, ಖತರ್ನಾಕ್ ದಂಪತಿಗೆ ಬಲೆ ಬೀಸಿದ್ದಾರೆ. #bengalururural #bengalurucity #housetheft #goldheist #breakingnews #crimeupdate #insidertheft #policehunt #robberycase #yemalur #karnatakanews #criminalgang #burglary #crimewatch #highprofilecase

ಖಾಕಿ ಬಲೆಗೆ 'ಮಾಸ್ಕ್' ಕಳ್ಳ: ಹಗಲಿನಲ್ಲಿ ಟ್ರಾವೆಲ್ಸ್ ಮಾಲೀಕ, ರಾತ್ರಿಯಲ್ಲಿ ಮನೆಗಳ್ಳ! ಬೈಯಪ್ಪನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ #BengaluruPolice #CrimeNews #Baiyappanahalli #TheftCase #MaskThief #TravelsOwner #BengaluruCrime #HomeRobbery #PoliceArrest #NammaBengaluru #KarnatakaPolice

20 lakh Roberry in Devanahalli | ರಾಬರಿ ಮಾಡಿ 6 ಜನ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೆಪ್ ಸಿನಿಮೀಯ ರೀತಿಯಲ್ಲಿ ಅಟ್ಯಾಕ್.. 20 ಲಕ್ಷ ದರೋಡೆ ಕಡಿಮೆ ಬೆಲೆಗೆ ಚಿನ್ನದ ಆಸೆ ತೋರಿಸಿ 20 ಲಕ್ಷ ರೂ. ದರೋಡೆ ರಾಬರಿ ರಾಬರಿ ಮಾಡಿ 6 ಜನ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೆಪ್ ಆಂಧ್ರ ಮೂಲದ ವಿಶ್ವ ಪ್ರಸಾದ್ ರೆಡ್ಡಿ ಬಳಿ 20 ಲಕ್ಷ ದರೋಡೆ #Devanahalli #Robbery #20LakhRobbery #CrimeNews #SecurityAlert #LocalCrime #LawEnforcement #CommunitySafety #DevanahalliNews #BreakingNews #CrimeWatch #PoliceInvestigation #PublicSafety #SouthIndiaNews

ಬಂಗಾರದಂಗಡಿ ದರೋಡೆ ನಾಟಕ ಮಾಡಿ ಖಾಕಿ ಕೈಲಿ ಲಾಕ್ ಆದ ಮಾಲೀಕ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಮಹಾಲಕ್ಷ್ಮೀ ಜ್ಯುವೆಲರಿ ಶಾಪ್ ನಡೆಸುತ್ತಿದ್ದ ಜಿತೇಂದ್ರ ಸಿಂಗ್ ಎಂಬಾತ, ದುಷ್ಕರ್ಮಿಗಳು ಆ್ಯಸಿಡ್ ಎರಚಿ 170 ಗ್ರಾಂ ಚಿನ್ನ ಹಾಗೂ 8 ಕೆಜಿ ಬೆಳ್ಳಿ ದರೋಡೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದ. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನೆಲೆ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಆದರೆ ಮುಖಕ್ಕೆ ಮಾತ್ರ ಗಾಯವಾಗಿರುವುದು ಮತ್ತು ಕಣ್ಣಿಗೆ ಯಾವುದೇ ಹಾನಿಯಾಗದಿರುವುದು ಪೊಲೀಸರ ಅನುಮಾನಕ್ಕೆ ಕಾರಣವಾಯಿತು. ಹೆಚ್ಚಿನ ವಿಚಾರಣೆ ನಡೆಸಿದಾಗ ಚಿನ್ನದ ಸಾಲ ವಾಪಸ್ ಕೊಡದಿರಲು ಹಾಗೂ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ಆತನೇ ರಾಸಾಯನಿಕ ಬಳಸಿ ದರೋಡೆ ನಾಟಕವಾಡಿದ್ದಾನೆ ಎಂಬುದು ಬಯಲಾಗಿದೆ. ಸಿಸಿಟಿವಿ ಡಿವಿಆರ್ ಕದ್ದೊಯ್ದಿದ್ದಾರೆ ಎಂಬ ಹೇಳಿಕೆಯೂ ಸುಳ್ಳೆಂದು ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣವನ್ನು ಭೇದಿಸಿದ ಪೊಲೀಸರು ಜಿತೇಂದ್ರ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. #Mandya #Pandavapura #JewelleryShop #FakeRobbery #CrimeNews #PoliceInvestigation #Karnataka

ಚಿನ್ನದ ಅಂಗಡಿಯಲ್ಲಿ ದರೋಡೆ ಡ್ರಾಮ ಖಾಕಿ ಕೈಯಲ್ಲಿ ಲಾಕ್ ಆದ ಮಾಲೀಕ | INDIAN TV ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಸಿನಿಮೀಯ ಶೈಲಿಯಲ್ಲಿ ದರೋಡೆ ಕಥೆ ಹೆಣೆದ ಜ್ಯುವೆಲರಿ ಅಂಗಡಿ ಮಾಲೀಕನ ಕೃತ್ಯ ಬಯಲಾಗಿದೆ. ಮಹಾಲಕ್ಷ್ಮೀ ಜ್ಯುವೆಲರಿ ನಡೆಸುತ್ತಿದ್ದ ಜಿತೇಂದ್ರ ಸಿಂಗ್, ದುಷ್ಕರ್ಮಿಗಳು ಆ್ಯಸಿಡ್ ಎರಚಿ ಅಂಗಡಿ ದೋಚಿದ್ದಾರೆ ಎಂದು ದೂರು ನೀಡಿದ್ದ. 170 ಗ್ರಾಂ ಚಿನ್ನ ಹಾಗೂ 8 ಕೆಜಿ ಬೆಳ್ಳಿ ದರೋಡೆ ಆಗಿದೆ ಎಂದು ಹೇಳಿದ್ದ. ಆದರೆ, ಆ್ಯಸಿಡ್ ದಾಳಿ ನಡೆದಿದ್ದರೆ ಕಣ್ಣುಗಳಿಗೆ ಹಾನಿಯಾಗಬೇಕಿತ್ತು ಎಂಬ ಅನುಮಾನದಿಂದ ಪೊಲೀಸರು ವಿಚಾರಣೆ ತೀವ್ರಗೊಳಿಸಿದರು. ಕೊನೆಗೆ ಸಾಲಗಾರರು ಮತ್ತು ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ತಾನೇ ಕಥೆ ಹೆಣೆದಿರುವುದು ಬೆಳಕಿಗೆ ಬಂದಿದೆ. ಪ್ರಕರಣದ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. #MandyaNews #Pandavapura #CrimeStory #FakeRobbery #JewelleryShop #AcidDrama #KannadaNews #BreakingNews #PoliceInvestigation #CrimeAlert #GoldTheft #SilverSeizure #LawAndOrder #CrimeExpose #KarnatakaNews

ಬೆಂಗಳೂರು: ಕಾಶಿಯಾತ್ರೆಗೆ ಹೋದವರ ಮನೆ ದೋಚಿದ ಕಳ್ಳರಿಗೆ ಬಿತ್ತು ಬಲೆ - 44 ಲಕ್ಷ ರೂ. ಚಿನ್ನಾಭರಣ ವಶ*

ಗನ್ ತೋರಿಸಿ ಹಾಡು ಹಗಲೇ ದರೋಡೆ ಮಾಡಿದ್ದ ಖದೀಮರಿಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು | Theft arrest #vijayapura #goldtheft #theftarrest #goldtheftarrest #juwelaaritheft #thievesarrest #gunpoint

ಹಲಸಂಗಿ ಚಿನ್ನದಂಗಡಿ ದರೋಡೆ, ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ... || REBEL TV #halsangi #GoldShopRobbery #PoliceAction #arrested #vijayapurapolice #CrimeNews #goldshop #robberyCase #CrimeUpdate #BreakingNewsKannada #todayupdate

Burglar Arrested; Gold Worth 1.84 Crore Recovered The Baiyappanahalli Police arrested a notorious house burglar and recovered gold ornaments and valuables worth ₹1.84 crore. The accused, Abbigere Raja (43), had allegedly been involved in burglaries for the past five years. After his arrest, police detected four house theft cases - three under Baiyappanahalli limits and one under Ramamurthy Nagar Police Station. City Police Commissioner Seemant Kumar Singh said police seized 1.232 kg of gold ornaments, along with a two-wheeler and a mobile phone. The accused, a former travel agent from Davanagere, allegedly turned to burglary after financial losses during the Covid period. Further investigation is underway. #karnataka #india #telangana

Nelamangala Gold Shop Robbery | ಗನ್ ತೋರಿಸಿ ಚಿನ್ನ ದೋಚಿದ ಖದೀಮರು | ಜ್ಯುವೆಲ್ಲರಿ ಶಾಪ್ಗೆ ನುಗ್ಗಿದ ಕಳ್ಳರು . . . . . #GoldShop #Robbery #NelamangalaGoldShop #CountryPistol #MadanayakahalliPolice #Dasanapura

ಮೈಸೂರು ಸಿಸಿಬಿ ಪೊಲೀಸರ ಖಡಕ್ ಆಪರೇಷನ್! ಥಾರ್ ಕಾರ್ ಕಳ್ಳನ ಬಂಧನ, ₹14 ಲಕ್ಷ ಮೌಲ್ಯದ ವಾಹನ ವಶ ಮೈಸೂರು ನಗರ ಸಿಸಿಬಿ ಪೊಲೀರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರ್ ಕಳ್ಳತನ ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನ ಅರುಣ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಬಂಧಿತನಿಂದ ಸುಮಾರು ₹14 ಲಕ್ಷ ಮೌಲ್ಯದ ಥಾರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. #MysuruNews #MysuruCCB #CCBPolice #CarTheft #TharCar #CrimeNews #KannadaNews #PoliceAction #Arrested #GoldTheft #CashTheft #SilverCoins #BengaluruCrime #DevarajaPolice #AnnapoorneshwariPolice #Kolar #Mulbagilu #LawAndOrder
Top Creators
Most active in #thefting
Reels Graph Intelligence.
Advanced mapping of high-affinity Instagram Reels semantic patterns identified within the #thefting ecosystem.
Strategic Implementation
Our semantic engine has identified these specific pattern clusters as high-affinity matches for #thefting. Integrated usage of #thefting with strategic Reels tags like #id theft protection tips and #doxing and identity theft is statistically linked to a significant increase in initial Reels discovery velocity.
In-Depth Hashtag Analysis: #thefting
Expert Review • June 5, 2026 • Based on 12 Reels
Executive Overview
#thefting is an actively used Instagram hashtag. Across the 12 trending reels analyzed on this page, the content has accumulated a combined total of 2,119,827 views— demonstrating strong content velocity within this content vertical. The top creator ecosystem features 8 notable accounts, led by @indiantv_karnataka with 1,295,899 total views. The hashtag's semantic network includes 100 related keywords such as #id theft protection tips, #doxing and identity theft, #rental car theft investigation, indicating its position within a broader content cluster.
Viewership & Reach Analysis
The 12 reels in this dataset have generated a combined 2,119,827 views, translating to an average of 176,652 views per reel. This strong average viewership suggests healthy algorithmic distribution. Reels using this hashtag are reliably reaching audiences interested in this niche.
The highest-performing reel in this dataset received 1,162,169 views. This viral outlier performance is 658% of the average reel performance in this set. This significant gap between the top performer and the average highlights the "viral lottery" nature of this hashtag — breakout hits can achieve massive scale.
Content Overview & Top Creators
The #thefting ecosystem is dominated by short-form video content (Reels), aligning with Instagram's algorithmic preference for video-first distribution. There are 8 distinct accounts contributing to the trending feed. The top creator, @indiantv_karnataka, has contributed 3 reels with a total viewership of 1,295,899. The top three creators — @indiantv_karnataka, @karnatakanewsbeat, and @sanjevaninews — together account for 96.2% of the total views in this dataset. The semantic network of #thefting extends across 100 related hashtags, including #id theft protection tips, #doxing and identity theft, #rental car theft investigation, #clothing anti theft device. Creators often use these tags together to reach overlapping audiences.
Discoverability & Reach Potential
The discoverability metrics for #thefting indicate an active content ecosystem. The average of 176,652 views per reel demonstrates consistent audience reach. For creators using #thefting, posting consistently with trending audio and relevant angles will help you get noticed.
Analyst Verdict
#thefting demonstrates the hallmarks of a steadily growing Instagram hashtag. With an average of 176,652 views per reel, the viewership metrics position this hashtag as a reliable reach driver. Creators like @indiantv_karnataka and @karnatakanewsbeat are leading the charge, setting viewership benchmarks for the community.
Frequently Asked Questions
Everything about #thefting on Instagram
Global Reels Trends
Explore high-velocity Instagram Reels hashtags currently shaping global discovery.









